Our Products | Pine Labs

ಉತ್ಪನ್ನಗಳು

ನಿಮ್ಮ ವ್ಯಾಪಾರವು ಬೆಳೆಯಲು ಸಹಾಯ ಮಾಡುವ ಒಂದು ಪರಿಪೂರ್ಣ ವ್ಯಾಪಾರಿ ವೇದಿಕೆ

ಆದಾಯವನ್ನು ಹೆಚ್ಚಿಸುವುದು, ವೆಚ್ಚ, ಸಂಕೀರ್ಣತೆ ಮತ್ತು ಅಪಾಯವನ್ನು ಕಡಿಮೆಗೊಳಿಸುವುದರತ್ತ ಗಮನ, ಎಲ್ಲವೂ ಅಸಂಖ್ಯಾತ ಪರಿಹಾರಗಳಿಂದ.


Accept payments
instant EMIs

ಆದಾಯವನ್ನು ಹೆಚ್ಚಿಸಿ

  • ತ್ವರಿತ ಇಎಂಐಗಳು, ಕ್ಯಾಶ್‌ಬ್ಯಾಕ್ ಮತ್ತು ರಿಯಾಯಿತಿಗಳೊಂದಿಗೆ ಖರೀದಿಸಲು ಹೆಚ್ಚಿನ ಗ್ರಾಹಕರನ್ನು ಪಡೆಯಿರಿ.
  • ನಿಶ್ಚಿತ ಕಾರ್ಯಕ್ರಮಗಳು ಮತ್ತು ಉದ್ದೇಶಿತ ಮಾರಾಟಗಳನ್ನು ಹೆಚ್ಚಿಸಲು ಆಳವಾದ ಗ್ರಾಹಕ ಒಳನೋಟಗಳನ್ನು ಸಂಪಾದಿಸಿ.
  • ಸುಲಭ, ಹೊಂದಿಕೊಳ್ಳುವ, ಅಡಮಾನ-ರಹಿತ ವ್ಯಾಪಾರ ಸಾಲಗಳನ್ನು ಪಡೆಯಿರಿ.
automated transaction

ವೆಚ್ಚ ಮತ್ತು ಸಂಕೀರ್ಣತೆಯನ್ನು ಕಡಿಮೆಗೊಳಿಸಿ

  • ಸ್ವಯಂಚಾಲಿತ ವಹಿವಾಟು ಸೌಲಭ್ಯದೊಂದಿಗೆ ವೆಚ್ಚವನ್ನು ಕಡಿಮೆಗೊಳಿಸಿ
  • ಸಮಗ್ರ ವರದಿ, ಸಮನ್ವಯ ಮತ್ತು ಇತ್ಯರ್ಥದೊಂದಿಗೆ ಸಂಕೀರ್ಣತೆಯನ್ನು ಸರಳಗೊಳಿಸಿ.
  • ಬಿಲ್ಲಿಂಗ್ ಅಥವಾ ಆದೇಶಕ್ಕೆ ತಡೆರಹಿತ, ನೇರ ಸಮನ್ವಯವನ್ನು ಪಡೆಯಿರಿ.
sales transaction data

ಅಪಾಯವನ್ನು ಕಡಿಮೆಗೊಳಿಸಿ

  • ನೈಜ-ಸಮಯ ಎಚ್ಚರಿಕೆಗಳು ಮತ್ತು ದತ್ತಾಂಶ-ಚಾಲಿತ ವ್ಯವಹಾರ ನಿರ್ಧಾರಗಳ ಮೂಲಕ ಅಪಾಯವನ್ನು ತಗ್ಗಿಸಿ.
  • ವಿಶ್ವಾಸಾರ್ಹ ನಿರ್ಧಾರಗಳನ್ನು ತೆಗೆದುಕೊಳ್ಳಲು ನೈಜ-ಸಮಯ, ಮಾರಾಟ ವಹಿವಾಟು ದತ್ತಾಂಶ ಮತ್ತು ಪಾವತಿ ಒಳನೋಟಗಳನ್ನು ಪಡೆಯಿರಿ.
  • ದತ್ತಾಂಶ ಸುರಕ್ಷತೆ, ವಂಚನೆ ನಿಯಂತ್ರಣ ಮತ್ತು ಚಾರ್ಜ್‌ಬ್ಯಾಕ್ ವಿಮೆಯನ್ನು ನಿಯೋಜಿಸಿ.

ಪಾವತಿಗಳು

ಸರಳ, ಶೀಘ್ರ ಮತ್ತು ಭದ್ರತೆಯೊಂದಿಗೆ ಎಲ್ಲಾ ರೀತಿಯ ಪಾವತಿಗಳನ್ನು ಸ್ವೀಕರಿಸಿ.

payments

ಕೈಗೆಟುಕುವಿಕೆ

ಕೈಗೆಟುಕುವ ಇಎಂಐಗಳು ಮತ್ತು ಇತರ ಯೋಜನೆಗಳೊಂದಿಗೆ ಗ್ರಾಹಕರನ್ನು ಸಂತುಷ್ಟಗೊಳಿಸಿ.

affordiblity

ಕಾರ್ಯವಾಹಿ ಬಂಡವಾಳ

ಸುಲಭ, ಸರಳ, ಅಡಮಾನ-ರಹಿತ ವ್ಯಾಪಾರ ಸಾಲಗಳನ್ನು ಪಡೆಯಿರಿ

funds

ನಿಷ್ಠೆ

ಖರೀದಿದಾರರನ್ನು ಹಿಂದಿರುಗಿ ಬರುವ ನಿಷ್ಠಾವಂತ ಗ್ರಾಹಕರನ್ನಾಗಿ ಮಾರ್ಪಡಿಸಿ.

loyalty

ಉಡುಗೊರೆ

ಮಾರಾಟವನ್ನು ಹೆಚ್ಚಿಸಲು ವೈಯಕ್ತಿಕಗೊಳಿಸಿದ ರಿವಾರ್ಡ್ ಯೋಜನೆಗಳನ್ನು ನೀಡಿ.

gifting

ವಿಶ್ಲೇಷಣೆ

ಚುರುಕಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೈಜ-ಸಮಯದ ವಿಶ್ಲೇಷಣೆ ಮತ್ತು ಒಳನೋಟಗಳನ್ನು ಬಳಸಿ.

analytics

ನಮ್ಮನ್ನು ಸಂಪರ್ಕಿಸಿ

ನಮ್ಮ ಪರಿಪೂರ್ಣ ವ್ಯಾಪಾರಿ ವೇದಿಕೆಯು ನಿಮ್ಮ ವ್ಯವಹಾರಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಿ.


ಮತ್ತಷ್ಟು ಓದಿ >